ನಾನು ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನನ್ನ ದೃಷ್ಟಿಯನ್ನು ಮೇಲಕ್ಕೆತ್ತಿದೆನು. ಆಗ, ಹಿರಾ ಗುಹೆಯಲ್ಲಿ ನನ್ನ ಬಳಿಗೆ ಬಂದಿದ್ದ ಅದೇ ಮಲಕ್ (ದೇವದೂತ ಜಿಬ್ರೀಲ್),
ಅಬೂ ಸಲಾಮ ಇಬ್ನ್ ಅಬ್ದುರ್ರಹ್ಮಾನ್ ರಿಂದ ವರದಿ: ಜಾಬಿರ್ ಇಬ್ನ್ ಅಬ್ದುಲ್ಲಾ ಅಲ್-ಅನ್ಸಾರಿ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು 'ವಹೀ' (ದಿವ್ಯವಾಣಿ) ಸ್ಥಗಿತಗೊಂಡಿದ್ದ ಅವಧಿಯ ಬಗ್ಗೆ ಮಾತನಾಡುತ್ತಾ, ತಮ್ಮ ಹದೀಸ್‌ನಲ್ಲಿ ಹೀಗೆ ಹೇಳಿದರು: "ನಾನು ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನ…

