ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಮಹಿಳೆಯರಿಗೆ ಅನುಮತಿಸಲಾಗಿದೆ
ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಎಡಗೈಯಲ್ಲಿ ರೇಷ್ಮೆಯನ್ನು ಮತ್ತು ಬಲಗೈಯಲ್ಲಿ ಬಂಗಾರವನ್ನು ಎತ್ತಿ ಹಿಡಿಯುತ್ತಾ ಹೇಳಿದರು: "ಇವೆರಡನ್ನು ನನ್ನ ಸಮುದಾಯದ ಪುರುಷರಿಗೆ ನಿಷೇಧಿಸಲಾಗಿದೆ ಮತ್ತ…

