ಇಸ್ಲಾಮನ್ನು ಅರಿಯಲು ಒಂದು ಸಂಕ್ಷಿಪ್ತ ಸಚಿತ್ರ ಮಾರ್ಗದರ್ಶಿ
الدليل لفهم الإسلام ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ...
ಇಸ್ಲಾಮನ್ನು ಅರಿಯಲು ಒಂದು ಸಂಕ್ಷಿಪ್ತ ಸಚಿತ್ರ ಮಾರ್ಗದರ್ಶಿ
الدليل لفهم الإسلام
ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ ಒಂದು ಉತ್ತಮ ಕೈಪಿಡಿಯಾಗಿದೆ.
ಇಸ್ಲಾಮನ್ನು ಅರಿಯಲು ಒಂದು ಸಂಕ್ಷಿಪ್ತ ಸಚಿತ್ರ ಮಾರ್ಗದರ್ಶಿ
Scan QR Code | Use a QR Code Scanner to fast download directly to your mobile device