ನರಕದಲ್ಲಿ ಅತ್ಯಂತ ಕಡಿಮೆ ಶಿಕ್ಷೆ ಪಡೆಯುವವನೊಡನೆ ಪುನರುತ್ಥಾನ ದಿನದಂದು ಅಲ್ಲಾಹು ಕೇಳುವನು: "ಒಂದು ವೇಳೆ ಭೂಮಿಯಲ್ಲಿರುವ ಎಲ್ಲಾ ವಸ್ತುಗಳು ನಿನ್ನ ವಶದಲ್ಲಿದ್ದರೆ ನೀನು ಅವುಗಳನ್ನು (ಶಿಕ್ಷೆಯಿಂದ ಪಾರಾಗಲು) ಪರಿಹಾರವಾಗಿ ನೀಡುತ್ತಿದ್ದೆಯಾ?" ಅವನು ಹೇಳುವನು: "ಹೌದು
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನರಕದಲ್ಲಿ ಅತ್ಯಂತ ಕಡಿಮೆ ಶಿಕ್ಷೆ ಪಡೆಯುವವನೊಡನೆ ಪುನರುತ್ಥಾನ ದಿನದಂದು ಅಲ್ಲಾಹು ಕೇಳುವನು: "ಒಂದು ವೇಳೆ ಭೂಮಿಯಲ್ಲಿರುವ ಎಲ್ಲಾ ವಸ್ತುಗಳು ನಿನ್ನ ವಶದಲ್ಲಿದ್ದರೆ ನೀನು ಅವುಗಳ…

