ಸುಬ್‌ಹಾನಲ್ಲಾಹ್! ಖಂಡಿತವಾಗಿಯೂ ಸತ್ಯವಿಶ್ವಾಸಿಯು ಎಂದಿಗೂ ಅಶುದ್ಧನಾಗುವುದಿಲ್ಲ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಾದ ಒಂದು ದಾರಿಯಲ್ಲಿ ಅವರನ್ನು (ಅಬೂ ಹುರೈರರನ್ನು) ಭೇಟಿಯಾದರು. ಆಗ ಅವರು (ಅಬೂ ಹುರೈರಾ) ಜುನುಬ್ (ದೊಡ್ಡ ಅಶುದ್ಧಿ) ಆಗಿದ್ದರು. ಅವರು (ಅಬೂ ಹುರೈರ) ಮೆಲ್ಲನೆ ಅಲ್ಲಿಂದ ಸರಿದು ಹೋಗಿ ಸ್ನಾನ ಮ…

