ವುಝೂವನ್ನು ಪೂರ್ಣವಾಗಿ ನಿರ್ವಹಿಸು, ಬೆರಳುಗಳ ನಡುವೆ ನೀರು ಹರಿಸಿ ತಿಕ್ಕು, ಮತ್ತು ನಿನಗೆ ಉಪವಾಸ ಇಲ್ಲದಿದ್ದರೆ ಮೂಗಿಗೆ ನೀರು ಹಾಕಿ ಚೆನ್ನಾಗಿ ಆಳಕ್ಕೆ ಎಳೆದುಕೊ
ಲಖೀತ್ ಇಬ್ನ್ ಸಬಿರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಬನೂ ಮುಂತಫಿಖ್ ಗೋತ್ರದ ನಿಯೋಗಿಯಾಗಿ - ಅಥವಾ ಬನೂ ಮುಂತಫಿಖ್‌ನ ನಿಯೋಗದಲ್ಲಿ - ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದೆನು. ಅವರು (ಲಖೀತ್) ಹೇಳಿದರು: ನಾವು ಅಲ್ಲಾಹನ ಸಂದೇಶವಾಹಕರ (ಅವರ…

