ಕನ್ನಡ 🇮🇳 الكنَّدية Kannada الكنادية

الكنَّدية
(ಕನ್ನಡ)

مناطق التحدث بها: ولاية كرناتكا في جنوب الهند

عدد الناطقين بها: نحو ٥۰ مليوناً
youtube channel

ಇಸ್ಲಾಮನ್ನು ಅರಿಯಲು ಒಂದು ಸಂಕ್ಷಿಪ್ತ ಸಚಿತ್ರ ಮಾರ್ಗದರ್ಶಿ

Share this book                 الدليل لفهم الإسلام ಈ ಗ್ರಂಥವು ಮೂರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯವು ಇಸ್ಲಾಮ್ ಸತ್ಯವೆಂಬುದಕ್ಕೆ ಪುರಾವೆಗಳನ್ನು ನೀಡುತ್ತದೆ. ಉದಾಹರಣೆಗೆ, ಕುರ್ ಆನ್ ನಲ್ಲಿರುವ ವೈಜ್ಞಾನಿಕ ಪವಾಡಗಳು, ಕುರ್ ಆನಿನ ಸವಾಲುಗಳು, ಪ್ರವಾದಿ ಮುಹಮ್ಮದ್(ಸ)ರ ಆಗಮನದ ಬಗ್ಗೆ ಬೈಬಲ್ ನಲ್ಲಿರುವ ಭವಿಷ್ಯವಾಣಿಗಳು, ಇತ್ಯಾದಿ. ಎರಡನೆಯ ಅಧ್ಯಾಯವು ಇಸ್ಲಾಮಿನಿಂದ ಸಿಗುವ ಪ್ರಯೋಜನಗಳನ್ನು ತಿಳಿಸುತ್ತದೆ ಮತ್ತು ಮೂರನೆಯ ಅಧ್ಯಾಯವು ಇಸ್ಲಾಮಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತದೆ. ಈ ಸಚಿತ್ರ ಸಂಕ್ಷಿಪ್ತ ಪುಸ್ತಕವು ಇಸ್ಲಾಮಿನ ಬಗ್ಗೆ ಅರಿಯಲು ಮುಸ್ಲಿಮೇತರರಿಗೆ

ಇಸ್ಲಾಮನ್ನು ಅರಿಯಲು ಒಂದು ಸಂಕ್ಷಿಪ್ತ ಸಚಿತ್ರ ಮಾರ್ಗದರ್ಶಿ Read More »

ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ ವಿಶ್ವಾಸ

Share this book                 العقيدة للعثيمين ಅಕೀದ ( ವಿಶ್ವಾಸ) ಕುರಿತಾಗಿರುವ ಸಂಕ್ಷಿ ಪ್ತ ಮತ್ತು ಅಮೂಲ್ಯವಾದ ಪ್ರಭಂದವಾಗಿದೆ. . ಅಲ್ಲಾಹನ ಏಕತ್ವದಲ್ಲಿ , ಅವನ ನಾಮ ಮತ್ತು ವಿಶೇಷಣ ಗಳಲ್ಲಿ ಹಾಗೂ ಮಲಕ್ಗ್ಳು, ಗ್ರಂಥಗಳು, ಸಂದೇಶವಾಹಕರುಗಳು, ಅಂತ್ಯದಿನ ಮತ್ತು ಕದರ್(ಪೂರ್ವವಿಧಿ ಅಥವಾ ಹಣೆಬರಹ) -ಅದರ ಒಳಿತು ಮತ್ತು ಕೆಡುಕುಗಳು-ಮುಂತಾದ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಹ್ಲು ಸ್ಸುನ್ನಃ ವಲ್ಜ ಮಾಅಃದ ಅಕೀದಃವನ್ನು ವಿವರಿಸುವುದರಲ್ಲಿ ಇದು ಸಮಗ್ರ ವಾಗಿ ದೆ ..

ಅಹ್ಲುಸ್ಸುನ್ನಃ ವಲ್ ಜಮಾಅತ್ತಿನ ವಿಶ್ವಾಸ Read More »

تعلم الخط العربي

Share this book                 كتاب باللغة العربية، ألفه الشيخ الدكتور هيثم سرحان، يهدف إلى تعليم خط النسخ من خلال التدرج في تعلم كتابة الحروف بأحوالها المختلفة ثم الانتقال إلى التطبيق على بعض المتون العلمية، كما يهدف إلى تعليم الخط العثماني- وهو الخط الذي كُتب به المصحف في زمن عثمان رضي الله عنه- من خلال التطبيق على جزء

تعلم الخط العربي Read More »