ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುಜೂದ್‌ನಲ್ಲಿ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್, ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು, ಅವುಗಳಲ್ಲಿ ಚಿಕ್ಕದು, ದೊಡ್ಡದು, ಮೊದಲನೆಯದ್ದು, ಕೊನೆಯದ್ದು, ಬಹಿರಂಗವಾದದ್ದು ಮತ್ತು ರಹಸ್ಯವಾದದ್ದು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುಜೂದ್‌ನಲ್ಲಿ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್, ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸು, ಅವುಗಳಲ್ಲಿ ಚಿಕ್ಕದು, ದೊಡ್ಡದು, ಮೊದಲನೆಯದ್ದು, ಕೊನೆಯದ್ದು, ಬಹಿರಂಗವಾದದ್ದು ಮತ್ತು ರಹಸ…

