ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಎದ್ದು ನಿಂತರು ಮತ್ತು ಐದು ಮಾತುಗಳನ್ನು ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ. ಅವನು ತಕ್ಕಡಿಯನ…

