ಯಾರು 'ರದೀತು ಬಿಲ್ಲಾಹಿ ರಬ್ಬನ್, ವ ಬಿಲ್-ಇಸ್ಲಾಮಿ ದೀನನ್, ವ ಬಿ-ಮುಹಮ್ಮದಿನ್ ರಸೂಲನ್' (ಅರ್ಥ: ನಾನು ಅಲ್ಲಾಹನನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಸಂದೇಶವಾಹಕರೆಂದು ಒಪ್ಪಿ ತೃಪ್ತನಾಗಿದ್ದೇನೆ) ಎಂದು ಹೇಳುತ್ತಾನೋ, ಅವನಿಗೆ ಸ್ವರ್ಗವು ಖಚಿತವಾಯಿತು
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು 'ರದೀತು ಬಿಲ್ಲಾಹಿ ರಬ್ಬನ್, ವ ಬಿಲ್-ಇಸ್ಲಾಮಿ ದೀನನ್, ವ ಬಿ-ಮುಹಮ್ಮದಿನ್ ರಸೂಲನ್' (ಅರ್ಥ: ನಾನು ಅಲ್ಲಾಹನನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು…

