ಪುನರುತ್ಥಾನ ದಿನದಂದು ಸೂರ್ಯನನ್ನು ಸೃಷ್ಟಿಗಳ ಹತ್ತಿರ ತರಲಾಗುವುದು. ಎಷ್ಟೆಂದರೆ ಅದು ಅವರಿಂದ ಸುಮಾರು ಒಂದು 'ಮೀಲ್' ಅಂತರದಲ್ಲಿರುತ್ತದೆ
ಮಿಖ್‌ದಾದ್ ಬಿನ್ ಅಸ್ವದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಪುನರುತ್ಥಾನ ದಿನದಂದು ಸೂರ್ಯನನ್ನು ಸೃಷ್ಟಿಗಳ ಹತ್ತಿರ ತರಲಾಗುವುದು. ಎಷ್ಟೆಂದರೆ ಅದು ಅವರಿಂದ ಸುಮಾರು ಒಂ…

