ಅವರು (ಪ್ರವಾದಿಯವರು) ಸ್ವಭಾವತಃ ಅಶ್ಲೀಲವಾಗಿರಲಿಲ್ಲ, ಅಥವಾ ಅಶ್ಲೀಲವಾಗಿ ವರ್ತಿಸುವವರಾಗಿರಲಿಲ್ಲ, ಅಥವಾ ಮಾರುಕಟ್ಟೆಗಳಲ್ಲಿ ಗದ್ದಲ ಮಾಡುವವರಾಗಿರಲಿಲ್ಲ. ಅವರು ಕೆಡುಕಿಗೆ ಕೆಡುಕಿನಿಂದ ಪ್ರತೀಕಾರ ಮಾಡುತ್ತಿರಲಿಲ್ಲ, ಬದಲಿಗೆ ಕ್ಷಮಿಸುತ್ತಿದ್ದರು ಮತ್ತು ಕಡೆಗಣಿಸುತ್ತಿದ್ದರು
ಅಬೂ ಅಬ್ದುಲ್ಲಾ ಅಲ್-ಜದಲಿಯವರು ಹೇಳುತ್ತಾರೆ: ನಾನು ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಲ್ಲಿ ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಕೇಳಿದೆನು. ಆಗ ಅವರು ಉತ್ತರಿಸಿದರು: "ಅವರು (ಪ್ರವಾದಿಯವರು) ಸ್ವಭಾವತಃ ಅಶ್ಲೀಲವಾಗಿರಲಿಲ್ಲ,…

