افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#10974[صحيح]
HadeethEnc · 1.36.0

ಅವರು (ಪ್ರವಾದಿಯವರು) ಸ್ವಭಾವತಃ ಅಶ್ಲೀಲವಾಗಿರಲಿಲ್ಲ, ಅಥವಾ ಅಶ್ಲೀಲವಾಗಿ ವರ್ತಿಸುವವರಾಗಿರಲಿಲ್ಲ, ಅಥವಾ ಮಾರುಕಟ್ಟೆಗಳಲ್ಲಿ ಗದ್ದಲ ಮಾಡುವವರಾಗಿರಲಿಲ್ಲ. ಅವರು ಕೆಡುಕಿಗೆ ಕೆಡುಕಿನಿಂದ ಪ್ರತೀಕಾರ ಮಾಡುತ್ತಿರಲಿಲ್ಲ, ಬದಲಿಗೆ ಕ್ಷಮಿಸುತ್ತಿದ್ದರು ಮತ್ತು ಕಡೆಗಣಿಸುತ್ತಿದ್ದರು

Available translations

Choose an available translation of this Hadeeth

01

Hadeeth text

ಅಬೂ ಅಬ್ದುಲ್ಲಾ ಅಲ್-ಜದಲಿಯವರು ಹೇಳುತ್ತಾರೆ: ನಾನು ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಲ್ಲಿ ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಕೇಳಿದೆನು. ಆಗ ಅವರು ಉತ್ತರಿಸಿದರು: "ಅವರು (ಪ್ರವಾದಿಯವರು) ಸ್ವಭಾವತಃ ಅಶ್ಲೀಲವಾಗಿರಲಿಲ್ಲ, ಅಥವಾ ಅಶ್ಲೀಲವಾಗಿ ವರ್ತಿಸುವವರಾಗಿರಲಿಲ್ಲ, ಅಥವಾ ಮಾರುಕಟ್ಟೆಗಳಲ್ಲಿ ಗದ್ದಲ ಮಾಡುವವರಾಗಿರಲಿಲ್ಲ. ಅವರು ಕೆಡುಕಿಗೆ ಕೆಡುಕಿನಿಂದ ಪ್ರತೀಕಾರ ಮಾಡುತ್ತಿರಲಿಲ್ಲ, ಬದಲಿಗೆ ಕ್ಷಮಿಸುತ್ತಿದ್ದರು ಮತ್ತು ಕಡೆಗಣಿಸುತ್ತಿದ್ದರು".
02

Explanation

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ಕೇಳಲಾಯಿತು. ಆಗ ಅವರು ಹೇಳಿದರು: ಸ್ವಭಾವತಃ ಅವರ ಮಾತುಗಳಲ್ಲಿ ಮತ್ತು ಕಾರ್ಯಗಳಲ್ಲಿ ಅಶ್ಲೀಲತೆ ಮತ್ತು ಅಸಭ್ಯತೆ ಇರಲಿಲ್ಲ. ಅವರು ಅಶ್ಲೀಲವಾಗಿರಲು ತಮ್ಮನ್ನು ಬಲವಂತಪಡಿಸುತ್ತಿರಲಿಲ್ಲ ಅಥವಾ ಉದ್ದೇಶಪೂರ್ವಕವಾಗಿಯೂ ಅದನ್ನು ಮಾಡುತ್ತಿರಲಿಲ್ಲ. ಅವರು ಮಾರುಕಟ್ಟೆಗಳಲ್ಲಿ ತಮ್ಮ ಧ್ವನಿಯನ್ನು ಏರಿಸಿ ಕೂಗಾಡುತ್ತಿರಲಿಲ್ಲ. ಅವರು ಕೆಡುಕಿಗೆ ಕೆಡುಕಿನಿಂದ ಪ್ರತೀಕಾರ ಮಾಡುತ್ತಿರಲಿಲ್ಲ; ಬದಲಿಗೆ ಒಳಿತಿನಿಂದ ಪ್ರತಿಕ್ರಿಯಿಸುತ್ತಿದ್ದರು, ಅಂತರಂಗದಲ್ಲಿ ಕ್ಷಮಿಸುತ್ತಿದ್ದರು, ಮತ್ತು ಬಾಹ್ಯವಾಗಿ ಮನ್ನಿಸುತ್ತಿದ್ದರು ಹಾಗೂ ಕಡೆಗಣಿಸುತ್ತಿದ್ದರು.
03

Benefits

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಉನ್ನತ ನಡವಳಿಕೆಯನ್ನು ಹೊಂದಿದ್ದರು ಮತ್ತು ಅವರು ನಿಂದನೀಯ ನಡವಳಿಕೆಯಿಂದ ದೂರವಿದ್ದರು ಎಂದು ವಿವರಿಸಲಾಗಿದೆ.
ಉತ್ತಮ ನಡತೆಯನ್ನು ಅಳವಡಿಸಿಕೊಳ್ಳಲು ಮತ್ತು ಕೆಟ್ಟ ನಡತೆಯಿಂದ ದೂರವಿರಲು ಪ್ರೋತ್ಸಾಹಿಸಲಾಗಿದೆ.
ಕೊಳಕು ಮಾತುಗಳನ್ನು ಮತ್ತು ಅಸಭ್ಯ ಪದಗಳನ್ನು ಮಾತನಾಡುವುದನ್ನು ಖಂಡಿಸಲಾಗಿದೆ.
ಜನರ ಮೇಲೆ ಧ್ವನಿ ಏರಿಸುವುದು ಮತ್ತು ಕೂಗಾಡುವುದನ್ನು ಖಂಡಿಸಲಾಗಿದೆ.
ಕೆಡುಕನ್ನು ಒಳಿತಿನಿಂದ, ಕ್ಷಮೆಯಿಂದ ಮತ್ತು ಸಹನೆಯಿಂದ ಎದುರಿಸಲು ಪ್ರೋತ್ಸಾಹಿಸಲಾಗಿದೆ.

Attribution

[رواه الترمذي وأحمد]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...