ನಿಮಗಿಂತ ಹಿಂದಿನ ಕಾಲದವರಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬ ಮಾಟಗಾರನಿದ್ದನು
ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿಮಗಿಂತ ಹಿಂದಿನ ಕಾಲದವರಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬ ಮಾಟಗಾರನಿದ್ದನು. ಅವನಿಗೆ (ಮಾಟಗಾರನಿಗೆ) ವಯಸ್ಸಾದಾಗ, ಅವನು ರಾಜನಿಗೆ ಹೇಳಿದನು: 'ನನಗೆ ವಯಸ್ಸಾಗಿದೆ, ಆದ್ದರಿಂದ…

