ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ, ಏಕೆಂದರೆ ನಾನು ಅನ್ಯಾಯಕ್ಕೆ ಸಾಕ್ಷಿಯಾಗುವುದಿಲ್ಲ
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಆತನ ತಾಯಿ (ಅಮ್ರಾ) ಬಿಂತ್ ರವಾಹ ಅವರು ಆತನ ತಂದೆ (ಬಶೀರ್) ಯ ಬಳಿ, ತನ್ನ ಮಗನಿಗಾಗಿ ಅವರ ಸಂಪತ್ತಿನಿಂದ ಸ್ವಲ್ಪ ಉಡುಗೊರೆಯನ್ನು ಕೇಳಿದರು. ತಂದೆಯು ಒಂದು ವರ್ಷದವರೆಗೆ ಅದನ್ನು ನೀಡಲು ಹಿಂಜರಿದರು. ನಂತರ ಅವರಿಗೆ (ಉಡುಗೊರೆ ನೀಡಲು) ಮನಸ್ಸಾಯಿತು.…

