“ನೀವು ಇಚ್ಚಿಸುವುದಾದರೆ ನಾನು ನಿಮಗೆ ನೀಡುತ್ತೇನೆ. (ಆದರೆ) ಇದರಲ್ಲಿ ಶ್ರೀಮಂತನಿಗೆ ಅಥವಾ ದುಡಿಯಲು ಶಕ್ತನಾಗಿರುವ ಬಲಿಷ್ಠನಿಗೆ ಯಾವುದೇ ಪಾಲಿಲ್ಲ
ಉಬೈದುಲ್ಲಾ ಬಿನ್ ಅದೀ ಬಿನ್ ಅಲ್-ಖಿಯಾರ್ ರಿಂದ ವರದಿ: ಅವರು ಹೇಳಿದರು: "ಇಬ್ಬರು ವ್ಯಕ್ತಿಗಳು ನನಗೆ ತಿಳಿಸಿದ್ದೇನೆಂದರೆ, ಅವರು ಹಜ್ಜತುಲ್ ವಿದಾಅ್ (ವಿದಾಯದ ಹಜ್ಜ್) ಸಂದರ್ಭದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಆಗ ಪ್ರವಾದಿಯವರು ಸದಕಾವನ್ನು (ದಾನವನ್ನು) ಹಂಚುತ್ತಿದ್ದರು. ಅವರು…

