ಅವರು ತಮ್ಮ ಕುಟುಂಬದ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಿದ್ದರು - ಅಂದರೆ, ತಮ್ಮ ಕುಟುಂಬದ ಸೇವೆಯಲ್ಲಿ - ನಂತರ ನಮಾಝ್‌ನ ಸಮಯವಾದಾಗ, ಅವರು ನಮಾಝ್‌ಗಾಗಿ ಹೊರಡುತ್ತಿದ್ದರು
ಅಲ್-ಅಸ್ವದ್ ಇಬ್ನ್ ಯಝೀದ್ ರಿಂದ ವರದಿ: ಅವರು ಹೇಳಿದರು: ನಾನು ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕೇಳಿದೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಯಲ್ಲಿ ಏನು ಮಾಡುತ್ತಿದ್ದರು?" ಅವರು (ಆಯಿಷಾ) ಹೇಳಿದರು: "ಅವರು ತಮ್ಮ ಕುಟುಂಬದ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಿದ್ದರು -…

