ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದೆವು. ಆಗ ನಾವು ಪ್ರೌಢಾವಸ್ಥೆಗೆ ಹತ್ತಿರವಿರುವ (ಬಲಿಷ್ಠ) ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮೊದಲು 'ಈಮಾನ್' (ವಿಶ್ವಾಸ) ಅನ್ನು ಕಲಿತೆವು. ನಂತರ ನಾವು ಕುರ್‌ಆನ್ ಕಲಿತೆವು, ಅದರಿಂದ ನಮ್ಮ ಈಮಾನ್ ಅನ್ನು ಹೆಚ್ಚಿಸಿಕೊಂಡೆವು
Choose an available translation of this Hadeeth
Hadeeth text
ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದೆವು. ಆಗ ನಾವು ಪ್ರೌಢಾವಸ್ಥೆಗೆ ಹತ್ತಿರವಿರುವ (ಬಲಿಷ್ಠ) ಯುವಕರಾಗಿದ್ದೆವು. ನಾವು ಕುರ್‌ಆನ್ ಕಲಿಯುವ ಮೊದಲು 'ಈಮಾನ್' (ವಿಶ್ವಾಸ) ಅನ್ನು ಕಲಿತೆವು. ನಂತರ ನಾವು ಕುರ್‌ಆನ್ ಕಲಿತೆವು, ಅದರಿಂದ ನಮ್ಮ ಈಮಾನ್ ಅನ್ನು ಹೆಚ್ಚಿಸಿಕೊಂಡೆವು."
Explanation
Benefits
ಯುವ ಪೀಳಿಗೆಯನ್ನು ಬೆಳೆಸುವಾಗ ಆದ್ಯತೆಗಳನ್ನು ಕ್ರಮೀಕರಿಸಬೇಕು, ಮತ್ತು ಅವರ ಹೃದಯದಲ್ಲಿ ಈಮಾನ್ ಅನ್ನು ತುಂಬಲು ಆಸಕ್ತಿ ವಹಿಸಬೇಕು.
ಕುರ್‌ಆನ್ ಈಮಾನ್ ಅನ್ನು ಹೆಚ್ಚಿಸುತ್ತದೆ, ಅದರಿಂದ ಹೃದಯವು ಪ್ರಕಾಶಮಾನವಾಗುತ್ತದೆ ಮತ್ತು ಮನಸ್ಸು ಅರಳುತ್ತದೆ.
Attribution
Categories
Share hadeeth
Sharing options · 0 Total shares

