افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#65188[صحيح]
HadeethEnc · 1.36.0

ಆದ್ದರಿಂದ, ನೀವು ಅಲ್ಲಾಹುವಿನಲ್ಲಿ ಬೇಡುವಾಗ, 'ಫಿರ್ದೌಸ್' ಅನ್ನು ಬೇಡಿರಿ

Available translations

Choose an available translation of this Hadeeth

01

Hadeeth text

ಉಬಾದ ಬಿನ್ ಸಾಮಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸ್ವರ್ಗದಲ್ಲಿ ನೂರು ದರ್ಜೆಗಳಿವೆ. ಪ್ರತಿ ಎರಡು ದರ್ಜೆಗಳ ನಡುವಿನ ಅಂತರವು ಆಕಾಶ ಮತ್ತು ಭೂಮಿಯ ನಡುವಿನ ಅಂತರದಷ್ಟಿದೆ. 'ಫಿರ್ದೌಸ್' ಅವುಗಳಲ್ಲಿ ಅತ್ಯುನ್ನತ ದರ್ಜೆಯಾಗಿದೆ. ಅದರಿಂದಲೇ ಸ್ವರ್ಗದ ನಾಲ್ಕು ನದಿಗಳು ಉಕ್ಕಿ ಹರಿಯುತ್ತವೆ. ಅದರ ಮೇಲೆ 'ಅರ್ಶ್' (ಅಲ್ಲಾಹುವಿನ ಸಿಂಹಾಸನ) ಇದೆ. ಆದ್ದರಿಂದ, ನೀವು ಅಲ್ಲಾಹುವಿನಲ್ಲಿ ಬೇಡುವಾಗ, 'ಫಿರ್ದೌಸ್' ಅನ್ನು ಬೇಡಿರಿ".
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಪರಲೋಕದ ಸ್ವರ್ಗದಲ್ಲಿ ನೂರು ದರ್ಜೆಗಳು ಮತ್ತು ಸ್ಥಾನಮಾನಗಳಿವೆ. ಪ್ರತಿ ಎರಡು ದರ್ಜೆಗಳ ನಡುವಿನ ಅಂತರವು ಆಕಾಶ ಮತ್ತು ಭೂಮಿಯ ನಡುವಿನ ಅಂತರದಷ್ಟಿದೆ. ಈ ಸ್ವರ್ಗಗಳಲ್ಲಿ ಅತ್ಯುನ್ನತವಾದುದು 'ಜನ್ನತುಲ್ ಫಿರ್ದೌಸ್'. ಅದರಿಂದಲೇ ಸ್ವರ್ಗದ ನಾಲ್ಕು ನದಿಗಳು ಉಕ್ಕಿ ಹರಿಯುತ್ತವೆ. ಫಿರ್ದೌಸ್‌ನ ಮೇಲೆ 'ಅರ್ಶ್' ಇದೆ. ಆದ್ದರಿಂದ, ನೀವು ಅಲ್ಲಾಹುವಿನಲ್ಲಿ ಬೇಡುವುದಾದರೆ, 'ಫಿರ್ದೌಸ್' ಅನ್ನು ಬೇಡಿರಿ. ಏಕೆಂದರೆ ಅದು ಎಲ್ಲಾ ಸ್ವರ್ಗಗಳಿಗಿಂತ ಮೇಲಿದೆ.
03

Benefits

ಸ್ವರ್ಗವಾಸಿಗಳು ತಮ್ಮ ಈಮಾನ್ (ವಿಶ್ವಾಸ) ಮತ್ತು ಸತ್ಕರ್ಮಗಳಿಗನುಗುಣವಾಗಿ ತಮ್ಮ ಸ್ಥಾನಮಾನಗಳಲ್ಲಿ ವ್ಯತ್ಯಾಸವನ್ನು ಹೊಂದಿರುತ್ತಾರೆ.
ಅಲ್ಲಾಹುವಿನಲ್ಲಿ ಅತ್ಯುನ್ನತ ಸ್ವರ್ಗವಾದ 'ಫಿರ್ದೌಸ್' ಅನ್ನು ಬೇಡಲು ಪ್ರೋತ್ಸಾಹಿಸಲಾಗಿದೆ.
'ಫಿರ್ದೌಸ್' ಸ್ವರ್ಗಗಳಲ್ಲೇ ಅತ್ಯುನ್ನತ ಮತ್ತು ಅತ್ಯುತ್ತಮವಾಗಿದೆ.
ಮುಸ್ಲಿಮನು ಉನ್ನತ ಗುರಿಯನ್ನು ಹೊಂದಿರಬೇಕು ಮತ್ತು ಅಲ್ಲಾಹುವಿನ ಬಳಿ ಅತ್ಯುನ್ನತ ಮತ್ತು ಅತ್ಯುತ್ತಮ ಸ್ಥಾನಮಾನಗಳನ್ನು ಪಡೆಯಲು ಶ್ರಮಿಸಬೇಕು ಮತ್ತು ಬೇಡಬೇಕು.
ಸ್ವರ್ಗದ ನಾಲ್ಕು ನದಿಗಳು ಯಾವುದೆಂದರೆ, ಕುರ್‌ಆನ್‌ನಲ್ಲಿ ಅಲ್ಲಾಹು ಹೇಳಿದಂತೆ ನೀರು, ಹಾಲು, (ನಶೆಯಿಲ್ಲದ) ಮದ್ಯ ಮತ್ತು ಜೇನುತುಪ್ಪದ ನದಿಗಳು. "ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಉದಾಹರಣೆ (ಹೇಗಿದೆ ಎಂದರೆ) ಅದರಲ್ಲಿ ಎಂದೂ ಕೆಡದ ನೀರಿನ ನದಿಗಳಿವೆ, ರುಚಿಯು ಬದಲಾಗದ ಹಾಲಿನ ನದಿಗಳಿವೆ, ಕುಡಿಯುವವರಿಗೆ ರುಚಿಕರವಾದ ಮದ್ಯದ ನದಿಗಳಿವೆ, ಮತ್ತು ಶುದ್ಧೀಕರಿಸಿದ ಜೇನುತುಪ್ಪದ ನದಿಗಳಿವೆ." [ಸೂರ ಮುಹಮ್ಮದ್: 15].

Attribution

[رواه الترمذي]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...