افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#5497[صحيح]
HadeethEnc · 1.36.0

ಖಂಡಿತವಾಗಿಯೂ ನೀವು ಪರಸ್ಪರ ವಿನಯ ತೋರುವುದು ಕಡ್ಡಾಯವೆಂದು ಅಲ್ಲಾಹು ನನಗೆ 'ವಹೀ' (ದೈವಿಕ ಸಂದೇಶ) ನೀಡಿದ್ದಾನೆ. ಎಲ್ಲಿಯವರೆಗೆಂದರೆ, ಯಾರೊಬ್ಬನೂ ಇನ್ನೊಬ್ಬನ ಮೇಲೆ ಜಂಭ ಕೊಚ್ಚಿಕೊಳ್ಳಬಾರದು, ಮತ್ತು ಯಾರೊಬ್ಬನೂ ಇನ್ನೊಬ್ಬನ ಮೇಲೆ ಅತಿಕ್ರಮಣ ಮಾಡಬಾರದು

Available translations

Choose an available translation of this Hadeeth

01

Hadeeth text

ಬನೂ ಮುಜಾಶಿಅ್ ಗೋತ್ರದ ಇಯಾದ್ ಇಬ್ನ್ ಹಿಮಾರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ಮಧ್ಯೆ ಎದ್ದು ನಿಂತು ಪ್ರವಚನ ನೀಡಿದರು. ಅವರು ಹೇಳಿದರು: (ಮತ್ತು ಅವರು ಹದೀಸ್ ಅನ್ನು ಮುಂದುವರಿಸಿದರು, ಅದರಲ್ಲಿ ಇದೂ ಇತ್ತು): "ಖಂಡಿತವಾಗಿಯೂ ನೀವು ಪರಸ್ಪರ ವಿನಯ ತೋರುವುದು ಕಡ್ಡಾಯವೆಂದು ಅಲ್ಲಾಹು ನನಗೆ 'ವಹೀ' (ದೈವಿಕ ಸಂದೇಶ) ನೀಡಿದ್ದಾನೆ. ಎಲ್ಲಿಯವರೆಗೆಂದರೆ, ಯಾರೊಬ್ಬನೂ ಇನ್ನೊಬ್ಬನ ಮೇಲೆ ಜಂಭ ಕೊಚ್ಚಿಕೊಳ್ಳಬಾರದು, ಮತ್ತು ಯಾರೊಬ್ಬನೂ ಇನ್ನೊಬ್ಬನ ಮೇಲೆ ಅತಿಕ್ರಮಣ ಮಾಡಬಾರದು."
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳ ಮಧ್ಯೆ ನಿಂತು ಪ್ರವಚನ ನೀಡಿದರು. ಅವರು ಹೇಳಿದ ಮಾತುಗಳಲ್ಲಿ ಇದೂ ಒಂದಾಗಿತ್ತು: ಖಂಡಿತವಾಗಿಯೂ ಜನರು ತಮ್ಮ ನಡುವೆ ವಿನಯ ತೋರುವುದು ಕಡ್ಡಾಯವಾಗಿದೆ ಎಂದು ಅಲ್ಲಾಹು ಅವರಿಗೆ (ಪ್ರವಾದಿಗೆ) 'ವಹೀ' ನೀಡಿದ್ದಾನೆ. ಅದೇನೆಂದರೆ, ಸೃಷ್ಟಿಗಳ ಮುಂದೆ ರೆಕ್ಕೆಗಳನ್ನು ತಗ್ಗಿಸುವುದು ಮತ್ತು ಮೃದುವಾಗಿ ವರ್ತಿಸುವುದು. ಅಂದರೆ, ಯಾರೊಬ್ಬನೂ ತನ್ನ ವಂಶ, ಸಂಪತ್ತು ಅಥವಾ ಬೇರೆ ಯಾವುದರಿಂದಲೂ ಇನ್ನೊಬ್ಬನ ಮೇಲೆ ಹಿರಿಮೆ, ಅಹಂಕಾರ ಮತ್ತು ಗೌರವವನ್ನು ಹೇಳಿಕೊಳ್ಳುತ್ತಾ ಜಂಭಪಡಬಾರದು, ಮತ್ತು ಯಾರೊಬ್ಬನೂ ಇನ್ನೊಬ್ಬನ ಮೇಲೆ ಅನ್ಯಾಯ ಅಥವಾ ದೌರ್ಜನ್ಯ ಮಾಡಬಾರದು.
03

Benefits

ಈ ಹದೀಸ್‌ನಲ್ಲಿ ವಿನಯತೆಯನ್ನು ಅಳವಡಿಸಿಕೊಳ್ಳಲು ಮತ್ತು ಅಹಂಕಾರ ಹಾಗೂ ಜನರ ಮೇಲೆ ಹಿರಿಮೆ ಮೆರೆಯುವುದನ್ನು ಬಿಟ್ಟುಬಿಡಲು ಪ್ರೋತ್ಸಾಹಿಸಲಾಗಿದೆ.
ಅತಿಕ್ರಮಣವನ್ನು ಮತ್ತು ಜಂಭ ತೋರುವುದನ್ನು ನಿಷೇಧಿಸಲಾಗಿದೆ.
ಅಲ್ಲಾಹನಿಗಾಗಿ ವಿನಯ ತೋರುವುದಕ್ಕೆ ಎರಡು ಅರ್ಥಗಳಿವೆ: ಒಂದು ಅಲ್ಲಾಹನ ಧರ್ಮಕ್ಕೆ (ದೀನ್‌ಗೆ) ವಿನಯ ತೋರುವುದು. ಧರ್ಮದ ವಿಷಯದಲ್ಲಿ ಹಿರಿಮೆ ತೋರದಿರುವುದು, ಮತ್ತು ಅದರ ನಿಯಮಗಳನ್ನು ಪಾಲಿಸುವಲ್ಲಿ ಅಹಂಕಾರ ಪಡದಿರುವುದು. ಎರಡು: ಅಲ್ಲಾಹನಿಗಾಗಿ ಅವನ ದಾಸರೊಂದಿಗೆ ವಿನಯ ತೋರುವುದು. ಅದು ಅವರ ಭಯದಿಂದ, ಅಥವಾ ಅವರ ಬಳಿ ಇರುವುದರ ಆಸೆಯಿಂದ ಆಗಿರಬಾರದು. ಬದಲಿಗೆ ಕೇವಲ ಸರ್ವಶಕ್ತನಾದ ಅಲ್ಲಾಹನಿಗಾಗಿ (ವಿನಯ ತೋರುವುದು).

Attribution

[رواه مسلم]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...