ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಯಾರು ನನ್ನ 'ವಲೀ' (ಆಪ್ತಮಿತ್ರ) ನೊಂದಿಗೆ ದ್ವೇಷ ಸಾಧಿಸುತ್ತಾನೋ, ನಾನು ಅವನ ವಿರುದ್ಧ ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನ ಮೇಲೆ ಕಡ್ಡಾಯಗೊಳಿಸಿದ್ದಕ್ಕಿಂತ ಹೆಚ್ಚು ಪ್ರಿಯವಾದ ಬೇರೆ ಯಾವುದೇ ವಿಷಯದಿಂದ ನನ್ನ ದಾಸನು ನನ್ನ ಸಾಮೀಪ್ಯವನ್ನು ಪಡೆಯುವುದಿಲ್ಲ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಯಾರು ನನ್ನ 'ವಲೀ' (ಆಪ್ತಮಿತ್ರ) ನೊಂದಿಗೆ ದ್ವೇಷ ಸಾಧಿಸುತ್ತಾನೋ, ನಾನು ಅವನ ವಿರುದ್ಧ ಯುದ್ಧವನ್ನು ಘೋಷಿಸಿದ್ದೇನೆ. ನ…
Read hadeeth
4Views
0Cards
0Shares

