ಎಚ್ಚರ! ಖಂಡಿತವಾಗಿಯೂ ನೀವೆಲ್ಲರೂ ನಿಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ರಹಸ್ಯ ಸಂಭಾಷಣೆ ನಡೆಸುತ್ತಿದ್ದೀರಿ. ಆದ್ದರಿಂದ ನಿಮ್ಮಲ್ಲಿ ಒಬ್ಬರು ಇನ್ನೊಬ್ಬರಿಗೆ ತೊಂದರೆ ಕೊಡಬಾರದು
ಅಬೂ ಸಈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಈತಿಕಾಫ್ (ಆರಾಧನೆಗಾಗಿ ಮಸೀದಿಯಲ್ಲೇ ತಂಗುವುದು) ನಿರ್ವಹಿಸುತ್ತಿದ್ದರು. ಆಗ ಅವರು (ಜನರು) ಜೋರಾಗಿ (ಕುರ್‌ಆನ್) ಪಠಿಸುವುದನ್ನು ಕೇಳಿದರು. ತಕ್ಷಣ ಅವರು ಪರದೆ…

