ಅದನ್ನು (ಆ ಕರೆಯನ್ನು) ಬಿಟ್ಟುಬಿಡಿ. ಖಂಡಿತವಾಗಿಯೂ ಅದು ದುರ್ನಾತ ಬೀರುವಂತಹುದು (ಅಸಹ್ಯವಾದುದು)
ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ನಾವು ಒಂದು ಯುದ್ಧದ ಪ್ರಯಾಣದಲ್ಲಿದ್ದೆವು. ಆಗ ಮುಹಾಜಿರ್‌ಗಳಲ್ಲಿ ಒಬ್ಬ ವ್ಯಕ್ತಿ ಅನ್ಸಾರಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯ ಪೃಷ್ಠಕ್ಕೆ (ಹಿಂಬದಿಗೆ) ಒದ್ದನು (ಅಥವಾ ಹೊಡೆದನು). ಆಗ ಅನ್ಸಾರಿ ವ್ಯಕ್ತಿ: 'ಓ ಅನ್ಸಾರಿಗಳೇ (ಸಹ…

