ನಮಾಝ್ (ಅನ್ನು ಸಂರಕ್ಷಿಸಿ) ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವವರ (ಹಕ್ಕುಗಳನ್ನು ಪೂರೈಸಿರಿ)!
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮರಣವು ಸಮೀಪಿಸಿದಾಗ, ಅವರ ಅತ್ಯಂತ ಪ್ರಮುಖ ಉಪದೇಶ ಇದಾಗಿತ್ತು: "ನಮಾಝ್ (ಅನ್ನು ಸಂರಕ್ಷಿಸಿ) ಮತ್ತು ನಿಮ್ಮ ಬಲಗೈಗಳು ಅಧೀನದಲ್ಲಿಟ್ಟಿರುವವರ (ಹಕ್ಕುಗಳನ್ನು ಪೂರೈಸಿರಿ…

