ಒಬ್ಬ ಮಹಿಳೆಯು ಪತಿಯ ಹೊರತು ಬೇರೆ ಮೃತ ವ್ಯಕ್ತಿಗಾಗಿ ಮೂರು ದಿನಗಳಿಗಿಂತ ಹೆಚ್ಚು ಕಾಲ 'ಇಹ್ದಾದ್' (ಶೋಕಾಚರಣೆ) ಮಾಡಬಾರದು. (ಪತಿಗಾಗಿ) ನಾಲ್ಕು ತಿಂಗಳು ಮತ್ತು ಹತ್ತು ದಿನಗಳು (ಮಾಡಬೇಕು)
ಉಮ್ಮ್ ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮಹಿಳೆಯು ಪತಿಯ ಹೊರತು ಬೇರೆ ಮೃತ ವ್ಯಕ್ತಿಗಾಗಿ ಮೂರು ದಿನಗಳಿಗಿಂತ ಹೆಚ್ಚು ಕಾಲ 'ಇಹ್ದಾದ್' (ಶೋಕಾಚರಣೆ) ಮಾಡಬಾರದು. (ಪತಿಗಾಗಿ) ನಾಲ್ಕು ತಿಂಗಳು…

