افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#65172[صحيح]
HadeethEnc · 1.36.0

ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ

Available translations

Choose an available translation of this Hadeeth

01

Hadeeth text

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾವು ಕೊನೆಯ ಸಮುದಾಯವಾಗಿದ್ದೇವೆ, ಆದರೆ ವಿಚಾರಣೆ ನಡೆಸಲ್ಪಡುವವರಲ್ಲಿ ಮೊದಲಿಗರಾಗಿದ್ದೇವೆ. (ಪುನರುತ್ಥಾನ ದಿನದಂದು) ಹೇಳಲಾಗುವುದು: 'ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?'. ಹೀಗೆ ನಾವು ಕೊನೆಯವರು ಮತ್ತು (ವಿಚಾರಣೆಯಲ್ಲಿ) ಮೊದಲಿಗರಾಗಿದ್ದೇವೆ".
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಅಸ್ತಿತ್ವ ಮತ್ತು ಕಾಲಘಟ್ಟದ ಆಧಾರದಲ್ಲಿ ಅವರ ಸಮುದಾಯವು (ಉಮ್ಮತ್) ಕೊನೆಯ ಸಮುದಾಯವಾಗಿದೆ. ಆದರೆ, ತೀರ್ಪು ನೀಡುವ ದಿನದಂದು (ಪುನರುತ್ಥಾನ) ವಿಚಾರಣೆಗೆ ಒಳಪಡುವ ಸಮುದಾಯಗಳಲ್ಲಿ ಇದು ಮೊದಲನೆಯದಾಗಿರುತ್ತದೆ. ಆ ದಿನ ಹೀಗೆ ಕರೆಯಲಾಗುತ್ತದೆ: "ಅನಕ್ಷರಸ್ಥ ಸಮುದಾಯ ಮತ್ತು ಅವರ ಪ್ರವಾದಿ ಎಲ್ಲಿದ್ದಾರೆ?". ಇಲ್ಲಿ 'ಉಮ್ಮೀ' (ಅನಕ್ಷರಸ್ಥರು) ಎಂದು ಕರೆಯಲು ಕಾರಣ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಓದು-ಬರಹ ಬಲ್ಲವರಾಗಿರಲಿಲ್ಲ. ಅವರಿಗೆ ಸೇರಿಸಿ ಅವರ ಸಮುದಾಯವನ್ನು ಕೂಡ ಹಾಗೆಯೇ ಕರೆಯಲಾಗಿದೆ. ಹೀಗೆ ಅವರನ್ನು ವಿಚಾರಣೆಗಾಗಿ ಮೊದಲು ಕರೆಯಲಾಗುತ್ತದೆ. ಆದ್ದರಿಂದ ನಾವು ಕಾಲದಲ್ಲಿ ಕೊನೆಯವರಾಗಿದ್ದರೂ, ಪುನರುತ್ಥಾನ ದಿನದ ವಿಚಾರಣೆಯಲ್ಲಿ ಮತ್ತು ಸ್ವರ್ಗ ಪ್ರವೇಶಿಸುವುದರಲ್ಲಿ ಮೊದಲಿಗರಾಗಿದ್ದೇವೆ.
03

Benefits

ಹಿಂದಿನ ಸಮುದಾಯಗಳಿಗಿಂತ ಈ ಸಮುದಾಯಕ್ಕೆ (ಮುಸ್ಲಿಮ್ ಉಮ್ಮತ್) ಇರುವ ಶ್ರೇಷ್ಠತೆ ಮತ್ತು ಆದ್ಯತೆಯನ್ನು ಇದು ತಿಳಿಸುತ್ತದೆ.

Attribution

[رواه ابن ماجه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...