ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)
Choose an available translation of this Hadeeth
Hadeeth text
ಖುತ್ಬಾ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)
Explanation
Benefits
ಸತ್ಯವಿಶ್ವಾಸಿಯು ನಿಂದನೀಯ ಸ್ವಭಾವ ಮತ್ತು ಕೆಟ್ಟ ಕಾರ್ಯಗಳಿಂದ ದೂರವಿರಲು ಆಸಕ್ತಿ ವಹಿಸಬೇಕು, ಮತ್ತು ಮನದ ಇಚ್ಛೆಯನ್ನು ಅನುಸರಿಸುವುದು ಹಾಗೂ ಶಾರೀರಿಕ ಆಸೆಗಳಿಗೆ (ಶಹವಾತ್) ಬಲಿಯಾಗುವುದರ ಬಗ್ಗೆ ಎಚ್ಚರದಿಂದಿರಬೇಕು.
ಸ್ವಭಾವ, ಕರ್ಮ ಮತ್ತು ಇಚ್ಛೆಗಳನ್ನು 'ಮುನ್ಕರ್' (ಕೆಟ್ಟದ್ದು) ಮತ್ತು 'ಮಅ್‌ರೂಫ್' (ಒಳ್ಳೆಯದು) ಎಂದು ವಿಂಗಡಿಸಲಾಗಿದೆ.
Attribution
Categories
Share hadeeth
Sharing options · 0 Total shares

