ಅದ್ವಾ (ಅಂಟುರೋಗ) ಇಲ್ಲ ಮತ್ತು ತಿಯರ (ಅಪಶಕುನ) ಇಲ್ಲ. ಆದರೆ ಫಅಲ್ (ಶುಭಶಕುನ) ನನಗಿಷ್ಟವಾಗಿದೆ." ಅವರೊಡನೆ ಕೇಳಲಾಯಿತು: "ಶುಭಶಕುನ ಎಂದರೇನು?" ಅವರು ಉತ್ತರಿಸಿದರು: "ಒಳ್ಳೆಯ ಮಾತು
Choose an available translation of this Hadeeth
Hadeeth text
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದ್ವಾ (ಅಂಟುರೋಗ) ಇಲ್ಲ ಮತ್ತು ತಿಯರ (ಅಪಶಕುನ) ಇಲ್ಲ. ಆದರೆ ಫಅಲ್ (ಶುಭಶಕುನ) ನನಗಿಷ್ಟವಾಗಿದೆ." ಅವರೊಡನೆ ಕೇಳಲಾಯಿತು: "ಶುಭಶಕುನ ಎಂದರೇನು?" ಅವರು ಉತ್ತರಿಸಿದರು: "ಒಳ್ಳೆಯ ಮಾತು."
Explanation
Benefits
ಅಪಶಕುನವನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣದಿಂದ ನಾವು ಒಂದು ಕೆಲಸವನ್ನು ಅಶುಭವೆಂದು ಪರಿಗಣಿಸಿ ನಿಲ್ಲಿಸಿ ಬಿಡುತ್ತೇವೋ ಅದನ್ನೇ ಅಪಶಕುನ ಎನ್ನಲಾಗುತ್ತದೆ.
ಶುಭಶಕುನವು ನಿಷೇಧಿಸಲಾದ ಅಪಶಕುನದಲ್ಲಿ ಒಳಪಡುವುದಿಲ್ಲ. ಬದಲಿಗೆ ಅದು ಅಲ್ಲಾಹನ ಬಗ್ಗೆ ಸದ್ಭಾವನೆಯನ್ನು ಇಟ್ಟುಕೊಳ್ಳುವುದಾಗಿದೆ.
ಎಲ್ಲವೂ ಏಕೈಕನೂ ಸಹಭಾಗಿಯಿಲ್ಲದವನೂ ಆದ ಅಲ್ಲಾಹನ ವಿಧಿ-ನಿರ್ಣಯದಂತೆ ಸಂಭವಿಸುತ್ತವೆ.
Attribution
Categories
Share hadeeth
Sharing options · 0 Total shares

